ಬದುಕು

ಬದುಕೊಂದು ಸಮರ ಸಹಜ
ತಂದೆ ತಾು ಬಂದು ಬಳಗ
ಪ್ರೀತಿ “ಷ್ವಾಸವೆಲ್ಲ ಕ್ಷಣಿಕ
ಇದು “ಧಿ ಬರೆದ ಬರಹ

ಸೂ0iÀiರ್ï ಚಂದ್ರರಿಲ್ಲಿ ಇಲ್ಲ
ಎಲ್ಲೆಲ್ಲೂ ಘೋರಾಂಧಕಾರ
ಕಣ್ಣೀರ ದೋಣಿಯಲ್ಲಿ
ನೆಲೆಯೊಂದು ಹುಡುಕಿ ನಡೆದೆ
ಕಣ್ಣೀರ ಒರೆಸೊ ದೇವ
ಕಣ್ಮುಚ್ಚಿ ಕುಳಿತನಾದ

ಜೀವನದ ಹಾದಿಯಲ್ಲಿ
ಎಡೆಬಿಡೆದ ಸೋಲು ಗೆಲುವು
ನಗುವಾಗ ಬಿಡದ ನಂಟು
ಅಳುವಾಗ ಸಿಗದ ನಂಟು
ಕೈ “ಡಿದು ನಡೆಸೊ ದೇವ
ಕೈ ಬಿಟ್ಟು “ಂದೆ ನಡೆದ

About author View all posts Author website

V Pradeep Kumar

Leave a Reply

Your email address will not be published. Required fields are marked *