My writings are a reflection of my experience of life.

With decades of experience as a Management Professional, and reading as a hobby has led to expressing my thoughts into words and then began a journey of thoughts, words and expressions. My writings are therefore a reflection of my observations and experiences of life.
If you like to read the latest of my writings and to fix a meeting, please contact me – V. Pradeep Kumar

ವೃತ್ತಿಮತ್ತುಕೋರ್ಸ್ಆಯ್ಕೆ: ಮಾರ್ಗದರ್ಶನಪ್ರಕ್ರಿಯೆ...

ಶಾಲಾಕಾಲೇಜುಗಳಲ್ಲಿಮಾರ್ಗದರ್ಶನನಡೆಯುತ್ತಿರುವಈಸಂದರ್ಭದಲ್ಲಿ, ವಿದ್ಯಾರ್ಥಿಗಳುಮತ್ತುಪೋಷಕರಲ್ಲಿರಬಹುದಾದಆತಂಕ, ಗೊಂದಲಗಳನ್ನುನಿವಾರಿಸಿ, ಸೂಕ್ತವಾದವೃತ್ತಿಮತ್ತುಕೋರ್ಸ್ಆಯ್ಕೆಗೆನೆರವಾಗುವುದೇಈಲೇಖನದಉದ್ದೇಶ.

ವೃತ್ತಿಪರ ಕೋರ್ಸ್ ಅಧ್ಯಯನಕ್ಕಾಗಿ ಕಾಲೇಜು ಹುಡುಕಾಟ...

ಕಾಲೇಜು ಆಯ್ಕೆ ಹೇಗೆ? ಹೊಸ ಶೈಕ್ಷಣಿಕ ವರ್ಷದ ವೃತ್ತಿಪರ ಕೋರ್ಸ್ಗಳ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಲಿದೆ. ಸಂವಾದಗಳಲ್ಲೂ, ಪ್ರಶ್ನೋತ್ತರಗಳಲ್ಲೂ ವಿದ್ಯಾರ್ಥಿಗಳು ಕೇಳುವ ಸಾಮಾನ್ಯ ಪ್ರಶ್ನೆಯೇನೆಂದರೆ, ಉತ್ತಮವಾದ ಕಾಲೇಜನ್ನು ಆಯ್ಕೆ...

ಎಂಜಿನಿಯರಿಂಗ್ ಕೋರ್ಸ್‌ಗೆ ಪರ್ಯಾಯ ಎನ್ನಬಹುದಾದ ಕೋರ್ಸ್‌ಗಳು

ಈ ಬಾರಿ ಕರ್ನಾಟಕದ ಸಿಇಟಿ ಕೌಂಸೆಲಿಂಗ್ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದ್ದು ಪಿಯುಸಿ ಮತ್ತು ಸಿಇಟಿ ಪರೀಕ್ಷೆಗಳನ್ನು ಮುಗಿಸಿ ಎಂಜಿನಿಯರಿಂಗ್ ಸೀಟ್‌ಗಾಗಿ ಕಾದಿರುವ ವಿದ್ಯಾರ್ಥಿಗಳ ಭವಿಷ್ಯ ಆತಂಕದಲ್ಲಿದೆ.