ಕೆಲವು ವರ್ಷಗಳ ಹಿಂದೆ, ಓದುವ ಪ್ರಕ್ರಿಯೆಯ ಬಗ್ಗೆ, ವಿದ್ಯಾರ್ಥಿಗಳನ್ನು ಕೇಳಿದ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರಗಳಿರಲಿಲ್ಲ. ಪರಿಣಾಮಕಾರಿ ಅಧ್ಯಯನದ ಕಾರ್ಯತಂತ್ರಗಳೇನು; ಜ್ಞಾಪಕಶಕ್ತಿಯನ್ನು ವೃದ್ಧಿಸಿಕೊಳ್ಳುವುದು ಹೇಗೆ, ಇಂತಹ...
Tag - placement
ಉನ್ನತ ಶಿಕ್ಷಣಕ್ಕೆ ಬೇಕು ಮಾರ್ಗದರ್ಶನ
ಇದು ಕೆಲವು ವರ್ಷಗಳ ಹಿಂದೆ ನಡೆದ ಘಟನೆ. ಜಾನ್ ಮೆಕಾಟ್ರಾನಿಕ್ಸ್ ಎಂಜಿನಿಯರಿಂಗ್ನ ಸ್ನಾತಕೋತ್ತರ ಪದವಿಯನ್ನು ಅಮೇರಿಕದಲ್ಲಿ ಗಳಿಸಿ ಅಪಾರವಾದ ಆಸೆ-ಆಕಾಂಕ್ಷೆಗಳಿಂದ ಭಾರತಕ್ಕೆಮರಳಿದಾಗ ಅವನಿಗಾದ ಶಾಕ್ ಅಷ್ಟಿಷ್ಟಲ್ಲ!ಏಕೆಂದರೆ...
ಆಯ್ಕೆಯಲ್ಲಿ ಜಾಣ್ಮೆಯನ್ನು ಮೆರೆಯಿರಿ
ಇದೀಗ ಎರಡನೇ ಪಿ.ಯು.ಸಿ.ಯಲ್ಲಿ ಮೊದಲನೇ ದರ್ಜೆಯಲ್ಲಿ ಉತ್ತೀರ್ಣನಾಗಿ ಬಿ.ಕಾಂ. ಪದವಿಗೆ ಸೇರುತ್ತಿರುವ ರವಿಯನ್ನು ನೀನೇಕೆ ಬಿ.ಕಾಂ. ಆರಿಸಿಕೊಂಡೆ ಎಂದು ಪ್ರಶ್ನಿಸಿದಾಗ ಬಂದ ಉತ್ತರ: ‘ನಾನು ಗಣಿತದಲ್ಲಿ ಯಾವಾಗಲೂ ಹಿಂದೆ. ಆದ್ದರಿಂದ...
Part Time ಕೆಲಸಗಳು
ಇಂದಿನ ಹಣದುಬ್ಬರದ ದಿನಗಳಲ್ಲಿ, ಎಂ.ಬಿ.ಬಿ.ಎಸ್., ಬಿ.ಇ., ಎಂ.ಬಿ.ಎ., ಇತ್ಯಾದಿ ವೃತ್ತಿಪರ ಕೋರ್ಸ್ಗಳ ಕಾಲೇಜ್, ಹಾಸ್ಟೆಲ್ ಫೀಸ್ ಹೊಂದಿಸುವುದು ಸವಾಲೆನಿಸುತ್ತಿದೆಯೇ? ದಿನಕ್ಕೆ ಸ್ವಲ್ಪ ಸಮಯವನ್ನು ಕಾದಿಟ್ಟರೆ ಸಾಕು...
ಸಮೂಹ ಚರ್ಚೆ: ಯಶಸ್ವಿನ ಸೂತ್ರಗಳು
ಕ್ಯಾಂಪಸ್ ಸೆಲೆಕ್ಷನ್ನಲ್ಲಿ ವೃತ್ತಿಯ ಅವಶ್ಯಕತೆಗಳಿಗೂ, ಸಾಮಥ್ರ್ಯ ಮತ್ತು ವ್ಯಕ್ತಿತ್ವದ ವೈಶಿಷ್ಟ್ಯತೆಗೂ ಹೋಲಿಸಿ, ನಿಮ್ಮ ಅರ್ಹತೆಯನ್ನು ಅಂದಾಜು ಮಾಡುತ್ತಾರೆ.ಸಾಮಾನ್ಯ ತಿಳುವಳಿಕೆ, ಸಂವಹನ ಕೌಶಲ, ಸಾಮಥ್ರ್ಯ ಮತ್ತು ನೀವು...
ಆಪ್ಟಿಟ್ಯೂಡ್ ಟೆಸ್ಟ್ ತಯಾರಿ
ನೀವು ವಿಧ್ಯಾಭ್ಯಾಸದ ಅಂತಿಮ ಘಟ್ಟದಲ್ಲಿದ್ದು, ಪ್ರಖ್ಯಾತ ಕಂಪನಿಗಳ ಕ್ಯಾಂಪಸ್ ಸೆಲೆಕ್ಷನ್ನ ನಿರೀಕ್ಷಣೆಯಲ್ಲಿದ್ದೀರಾ? ಎಲ್ಲಾ ಪ್ರತಿಷ್ಠಿತ ಕಂಪನಿಗಳೂ ಆಪ್ಟಿಟ್ಯೂಡ್ ಟೆಸ್ಟ್ನ್ನು ಮೊದಲು ನಡೆಸಿ, ಪಾಸಾದ ಅಭ್ಯರ್ಥಿಗಳ...