ವೃತ್ತಿಮತ್ತುಕೋರ್ಸ್ಆಯ್ಕೆ: ಮಾರ್ಗದರ್ಶನಪ್ರಕ್ರಿಯೆ, ನಿರ್ಧಾರಹೇಗೆ?

ಶಾಲಾಕಾಲೇಜುಗಳಲ್ಲಿಮಾರ್ಗದರ್ಶನನಡೆಯುತ್ತಿರುವಈಸಂದರ್ಭದಲ್ಲಿ, ವಿದ್ಯಾರ್ಥಿಗಳುಮತ್ತುಪೋಷಕರಲ್ಲಿರಬಹುದಾದಆತಂಕ, ಗೊಂದಲಗಳನ್ನುನಿವಾರಿಸಿ, ಸೂಕ್ತವಾದವೃತ್ತಿಮತ್ತುಕೋರ್ಸ್ಆಯ್ಕೆಗೆನೆರವಾಗುವುದೇಈಲೇಖನದಉದ್ದೇಶ.

ಮಾರ್ಗದರ್ಶಕರಚಿಂತನಾಲಹರಿ/ವಿಶ್ಲೇಷಣೆ

ಸಾಮಾನ್ಯವಾಗಿ, ಶಾಲಾಕಾಲೇಜುಗಳಲ್ಲಿನಡೆಸುವಸಮೂಹಮಾರ್ಗದರ್ಶನಅಥವಾವೈಯಕ್ತಿಕಮಾರ್ಗದರ್ಶನದಲ್ಲಿಮಾರ್ಗದರ್ಶಕರವಿಶ್ಲೇಷಣೆಹೀಗಿರುತ್ತದೆ:

ವಿದ್ಯಾರ್ಥಿಯಮೌಲ್ಯಮಾಪನ

ಆಪ್ಟಿಟ್ಯೂಡ್ಟೆಸ್ಟ್, ಮೌಲ್ಯಮಾಪನದಲ್ಲಿಅತ್ಯಂತಸಹಾಯಕಾರಿ. ಮೌಖಿಕಮತ್ತುಅಮೌಖಿಕತಾರ್ಕಿಕತೆ, ಯಾಂತ್ರಿಕತಾರ್ಕಿಕತೆ, ಅಮೂರ್ತತಾರ್ಕಿಕತೆ, ಭಾಷಾಸಾಮರ್ಥ್ಯ, ಪರಿಮಾಣಾತ್ಮಕಸಾಮರ್ಥ್ಯ, ಜ್ಞಾಪಕಶಕ್ತಿ, ಸಾಮಾನ್ಯಜ್ಞಾನಇತ್ಯಾದಿಗಳನ್ನುಪರೀಕ್ಷಿಸಲಾಗುತ್ತದೆ. ವಿದ್ಯಾರ್ಥಿಯಪ್ರತಿಭೆ, ಅಭಿರುಚಿ, ಆಸಕ್ತಿಧೋರಣೆಗಳನ್ನುಪರಿಗಣಿಸಿ, ವ್ಯಕ್ತಿತ್ವದಗುಣಲಕ್ಷಣಗಳನ್ನುಗುರುತಿಸಿ, ಸೂಕ್ತವಾದವೃತ್ತಿ/ಕೋರ್ಸ್ಗಳನ್ನುಸೂಚಿಸಲಾಗುತ್ತದೆ.

ವಿದ್ಯಾರ್ಥಿಗಳಆಕಾಂಕ್ಷೆಗಳೇನು?

ಮಕ್ಕಳುತಮ್ಮಭವಿಷ್ಯವನ್ನುನಿರ್ಧರಿಸುವದಿಶೆಯಲಿ,್ಲಅಗತ್ಯವಾದಮಾಹಿತಿ, ಅರಿವನ್ನುಮೂಡಿಸುವುದೇಮಾರ್ಗದರ್ಶಕರಉದ್ದೇಶ.

ಮಕ್ಕಳಿಗೆಚಿಕ್ಕವಯಸ್ಸಿನಲ್ಲೇಪೈಲಟ್, ಡಾಕ್ಟರ್, ಎಂಜಿನಿಯರ್ಆಗುವಆಸೆಗಳಿರುತ್ತವೆ. ಪ್ರೌಢಾವಸ್ಥೆಗೆಬರುತ್ತಿದ್ದಂತೆಇಂತಹಕನಸುಗಳುಗಟ್ಟಿಯಾಗುವುದೂ, ಬೇರೊಂದುಕನಸುಗಳನ್ನುಕಾಣುವುದೂಸಹಜ. ಹಾಗಾಗಿ, ವಿಶೇಷವಾಗಿ 10/12ನೇತರಗತಿಯಮಕ್ಕಳಿಗೆಅಗತ್ಯವಾದಅಭಿರುಚಿ, ಆಸಕ್ತಿ, ಕೌಶಲಗಳಿವೆಯೇಎಂದುಮೌಲ್ಯಮಾಪನಮಾಡಬೇಕಾಗುತ್ತದೆ.

ಪೋಷಕರಆಕಾಂಕ್ಷೆಗಳೇನು?

ಪೋಷಕರುತಾವುಅನುಸರಿಸುತ್ತಿರುವಅಥವಾಅನುಸರಿಸಬೇಕೆಂದಿದ್ದವೃತ್ತಿಯನ್ನುಹೇರುವಧೋರಣೆಯನ್ನುಇನ್ನೂಗಮನಿಸುತ್ತಿದ್ದೇವೆ. ಇದುಯಾವಸಂದರ್ಭದಲ್ಲಿಮಾತ್ರಸೂಕ್ತವೆಂದುಮಾರ್ಗದರ್ಶಕರುವಿಶ್ಲೇಷಿಸುತ್ತಾರೆ.

ಕೌಟುಂಬಿಕಹಿನ್ನೆಲೆಯೇನು?

ಕುಟುಂಬದಮೌಲ್ಯಗಳು, ಅವಕಾಶಗಳು, ಸವಾಲುಗಳಿಗೂವೃತ್ತಿ/ಕೋರ್ಸ್ಆಯ್ಕೆಗೂಹೊಂದಾಣಿಕೆಯಿರಬೇಕು. ಇಲ್ಲದಿದ್ದರೆ, ಭವಿಷ್ಯದಲ್ಲಿಆಂತರಿಕಸಂಘರ್ಷದಿAದಜೀವನದಲ್ಲಿಅತೃಪ್ತಿಯಾಗಬಹುದು. ಇಂತಹಸಾಧ್ಯತೆಗಳನ್ನುಮಾರ್ಗದರ್ಶಕರುತಡೆಗಟ್ಟುತ್ತಾರೆ.

ಯಾವವೃತ್ತಿ/ಕೋರ್ಸ್?

ಈಎಲ್ಲಾಅಂಶಗಳನ್ನುಪರಿಗಣಿಸಿ, ಯಾವವೃತ್ತಿಸೂಕ್ತಹಾಗೂಯಾವವೃತ್ತಿಖಂಡಿತವಾಗಿಸರಿಹೊಂದುವುದಿಲ್ಲಎಂಬಅಭಿಪ್ರಾಯಕ್ಕೆಮಾರ್ಗದರ್ಶಕರುಬರುತ್ತಾರೆ.

ಈಅಭಿಪ್ರಾಯವನ್ನುವಿದ್ಯಾರ್ಥಿಗಳಿಗೂ, ಪೋಷಕರಿಗೂಮನವರಿಸುವಾಗಸವಾಲಾಗುವುದೂಉಂಟು. ಏಕೆಂದರೆ, ಪೋಷಕರುತಮ್ಮಮಕ್ಕಳನ್ನುಯಾವವೃತ್ತಿ/ಕೋರ್ಸ್ಗೆಸೇರಿಸಬೇಕೆಂದುಮೊದಲೇನಿರ್ಧರಿಸಿಮಾರ್ಗದರ್ಶನಪ್ರಕ್ರಿಯೆಯಲ್ಲಿಭಾಗಿಯಾಗುವುದುಂಟು. ಈಸಂದರ್ಭದಲ್ಲಿ, ಪ್ರಖ್ಯಾತಪಿಯುಸಿಕಾಲೇಜಿನಲ್ಲಿನಡೆದಈಘಟನೆಯನ್ನುಉಲ್ಲೇಖಿಸುವುದುಸೂಕ್ತವೆನಿಸುತ್ತದೆ.

ಅದೊಂದುಅಪಾರವಾದಆಸ್ತಿಯಿರುವಶ್ರೀಮಂತಕುಟುಂಬ. ವಿದ್ಯಾರ್ಥಿನಿಯತಂದೆಮಗಳನ್ನುವೈದ್ಯಳನ್ನಾಗಿಮಾಡಬೇಕೆನ್ನುವಪೂರ್ವ-ನಿರ್ಧಾರದಿಂದಲೇಬಂದಿದ್ದರು; ಅವರಕನಸುಸಹಜವಾದುದೇ. ಆದರೇ, ವಿದ್ಯಾರ್ಥಿನಿಗೆವೈದ್ಯಕೀಯವೃತ್ತಿಗೆಬೇಕಾದಕೌಶಲಗಳು, ಅಭಿರುಚಿ, ಆಸಕ್ತಿಯಿರಲಿಲ್ಲ; ಜೊತೆಗೆಹೆಚ್ಚಿನಸಂಕೋಚ, ಅಂಜಿಕೆ. ನೀಟ್ಪ್ರವೇಶಪರೀಕ್ಷೆಯಲ್ಲಿಮೆರಿಟ್ಸೀಟ್ಸಿಗುವಯಾವಸಾಧ್ಯತೆಯೂಇರಲಿಲ್ಲ; ತಂದೆಗೆ ‘ಡೊನೇಷನ್ಎಷ್ಟಾದರೂಪರವಾಗಿಲ್ಲ; ನಾವುತಯಾರಿದ್ದೇವೆ’ಎನ್ನುವಹಟ. ಆದರೆ, ತಾನುವೈದ್ಯಕೀಯವೃತ್ತಿಯನ್ನುನಿಭಾಯಿಸಲಾರೆಎನ್ನುವುದೇವಿದ್ಯಾರ್ಥಿನಿಯಅಭಿಪ್ರಾಯ; ಮಾರ್ಗದರ್ಶಕರಾದನಮ್ಮಅಭಿಪ್ರಾಯವೂಅದೇಆಗಿತ್ತು. ಕೊನೆಗೂ, ಮಗಳನ್ನುವೈದ್ಯಳನ್ನಾಗಿಮಾಡುವತಂದೆಯನಿರ್ಧಾರವನ್ನುಬದಲಿಸಲುಹೆಣಗಾಡಬೇಕಾಯಿತು.

ನಮ್ಮಅಭಿಪ್ರಾಯವನ್ನುಮನ್ನಿಸದೆತದ್ವಿರುದ್ಧವಾಗಿತೆಗೆದುಕೊಂಡಪೋಷಕರಕೆಲವುನಿರ್ಧಾರಗಳುತಪ್ಪಾಗಿರುವುದೂಉಂಟು. ಹಾಗಾದರೆ, ವಿದ್ಯಾರ್ಥಿಗಳುಮತ್ತುಪೋಷಕರುಮಾರ್ಗದರ್ಶನದಸಂಪೂರ್ಣಅನುಕೂಲವನ್ನುಪಡೆಯುವುದುಹೇಗೆ?

ವಿದ್ಯಾರ್ಥಿಗಳ, ಪೋಷಕರಪೂರ್ವ-ಸಿದ್ಧತೆಗಳು

ಶಿಕ್ಷಣದಪ್ರಾಮುಖ್ಯತೆಯನ್ನುವಿಧ್ಯಾರ್ಥಿಗಳೂ, ಪೋಷಕರೂಅರಿತು, ಮುಕ್ತಮನಸ್ಸಿನಿಂದಚರ್ಚಿಸಿ, ವೃತ್ತಿಜೀವನದಆಯ್ಕೆಗಳನ್ನುಪರಿಗಣಿಸಿ, ಮಾರ್ಗದರ್ಶನದಪ್ರಕ್ರಿಯೆಯಲ್ಲಿಭಾಗವಹಿಸಬೇಕು.

  • ಮಕ್ಕಳಿಗೂಪೋಷಕರಿಗೂವಿಚಾರವಿನಿಮಯಮಾಡಲುಸಕಾರಾತ್ಮಕವಾದಪರಿಸರವಿರಬೇಕು. ಒಬ್ಬರನ್ನೊಬ್ಬರುನಿಂದಿಸದೆ, ಆರೋಗ್ಯಕರವಾಗಿಚರ್ಚೆಯಾಗಬೇಕು.
  • ವೃತ್ತಿ/ಕೋರ್ಸ್/ಕಾಲೇಜುಕುರಿತಅಪಾರವಾದಮಾಹಿತಿಜಾಲತಾಣದಲ್ಲಿಲಭ್ಯ. ಈಮಾಹಿತಿಯನ್ನುಕಲೆಹಾಕಿವಿಶ್ಲೇಷಣೆಮಾಡಿದರೆ, ಎಲ್ಲಾಸಾಧ್ಯತೆಗಳುಬೆಳಕಿಗೆಬಂದು, ಒಮ್ಮತದನಿರ್ಧಾರಕ್ಕೆಬರಬಹುದು.
  • ನಿಮ್ಮನಿರ್ಧಾರಕುರಿತಸಂದೇಹಗಳು, ಸವಾಲುಗಳು, ಗೊಂದಲಗಳುಸ್ವಾಭಾವಿಕ. ಇವುಗಳನ್ನುಮಾರ್ಗದರ್ಶಕರೊಡನೆಚರ್ಚಿಸಬೇಕು.

ಪೋಷಕರ, ವಿದ್ಯಾರ್ಥಿಗಳುಏನುಮಾಡಬೇಕು?

ಅಂತಿಮನಿರ್ಧಾರಹೇಗೆ?

ಮಾರ್ಗದರ್ಶನದಅಂತಿಮಘಟ್ಟದಲ್ಲಿಸೂಕ್ತವಾದವೃತ್ತಿಮತ್ತುಕೋರ್ಸ್ಮಾರ್ಗಸೂಚಿಯನ್ನುನೀಡಲಾಗುತ್ತದೆ. ಮಾರ್ಗದರ್ಶಕರೊಡನೆಸಮಾಲೋಚಿಸಿಎರಡುಆಯ್ಕೆಗಳನ್ನು (ಪ್ಲಾನ್ಎ, ಪ್ಲಾನ್ಬಿ) ಗಮನದಲ್ಲಿಟ್ಟುಕೊಳ್ಳುವುದುಸೂಕ್ತ.

ಸಾಮಾನ್ಯವಾಗಿ, ಮಾರ್ಗದರ್ಶನಪ್ರಕ್ರಿಯೆಗೂಕೋರ್ಸ್ಪ್ರವೇಶಕ್ಕೂಅಂತರವಿರುವುದುಸಹಜ. ಹಾಗಾಗಿ, ಅಂತಿಮನಿರ್ಧಾರತೆಗೆದುಕೊಳ್ಳುವಾಗಮಾರ್ಗದರ್ಶಕರಸಲಹೆ, ಸೂಚನೆಗಳನ್ನು, ಅಗತ್ಯವಿದ್ದಲ್ಲಿಇನ್ನೊಮ್ಮೆವಿಶ್ಲೇಷಿಸಬಹುದು. ಆದರೆ, ನಿರ್ಧಾರಗಳುಕೇವಲಭಾವನಾತ್ಮಕವಾಗಿರದೆತರ್ಕಬದ್ಧವಾಗಿರಲಿ.

ನಮ್ಮಬದುಕಿಗೊಂದುಕೈಪಿಡಿಇಲ್ಲ; ಯಶಸ್ಸಿಗೆಇಂತದ್ದೇವೃತ್ತಿಮಾಡಬೇಕೆನ್ನುವನಿಯಮವಿಲ್ಲ. ಆದರೆ, ವೃತ್ತಿಯನ್ನುನಮ್ಮಅಭಿರುಚಿಯಂತೆ, ಆಸಕ್ತಿಯಂತೆಆರಿಸಿ, ಪರಿಶ್ರಮದಿಂದಅನುಸರಿಸಿದರೆ, ಬದುಕಿನಲ್ಲಿಯಶಸ್ಸು, ಸಂತೃಪ್ತಿಸಿಗುವುದರಲ್ಲಿಸಂದೇಹವಿಲ್ಲ.

Download PDF Document

About author View all posts Author website

V Pradeep Kumar

Leave a Reply

Your email address will not be published. Required fields are marked *