The results of the SSLC examination were out last week and this is the time, students must make the most important decision of their life, choosing a career, which typically lasts...
Tag - goals
ಶಿಕ್ಷಣ ಮತ್ತು ಭವಿಷ್ಯದ ವೃತ್ತಿಗಳು
ತ್ವರಿತವಾಗಿ ಬದಲಾಗುತ್ತಿರುವ ತಂತ್ರಜ್ಞಾನದ ಜೊತೆಯಲ್ಲಿ ಜೀವನ ಶೈಲಿಯೂ ಬದಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಭವಿಷ್ಯದಲ್ಲಿ ಹೆಚ್ಚು ಬೇಡಿಕೆಗಳಿರುವ ವೃತ್ತಿಗಳೇನು ಎನ್ನುವ ಪ್ರಶ್ನೆ ಮೂಡುವುದು ಸಹಜ. ಆದ್ದರಿಂದ, ವಿಧ್ಯಾಭ್ಯಾಸದ...
ಪಿ.ಯು.ಸಿ. ನಂತರ ಕೋರ್ಸ್: ನಿರ್ಧಾರದಲ್ಲಿ ಪೋಷಕರ ಪಾತ್ರ
ಪಿ.ಯು.ಸಿ. ನಂತರ ಮುಂದೇನು? ನಿರ್ಣಾಯಕ ಹಂತದ ಈ ಪ್ರಶ್ನೆಯ ಕುರಿತು ಎಲ್ಲಾ ವಿಧ್ಯಾರ್ಥಿಗಳಿಗೂ ಪೋಷಕರಿಗೂ ನಿರಂತರವಾಗಿ ಆಗುವ ಚರ್ಚೆ, ವಾದ ಸರ್ವೇಸಾಮಾನ್ಯ. ಇದರ ಜೊತೆಗೆ ಕೊರೊನಾ ವೈರಸ್ ವ್ಯಾಪಕವಾಗಿ ಇನ್ನೂ ಹರಡುತ್ತಿದ್ದು...
ವೃತ್ತಿಪರ ಕೋರ್ಸ್: ಅಲ್ಪವಿರಾಮ ಯುಕ್ತವೇ?
ಇದು ಕೆಲವು ದಿನಗಳ ಹಿಂದೆ ನಡೆದ ಘಟನೆ. ದ್ವಿತೀಯ ಪಿ..ಯು.ಸಿ.ಯಲ್ಲಿ ಉತ್ತೀರ್ಣನಾದ ಸಂತೋಷ್ನ ತಂದೆಯ ಫೋನ್. “ಸಾರ್, ನನ್ನ ಮಗನಿಗೆ ಬೆಂಗಳೂರಿನ ಪ್ರತಿಷ್ಠಿತ ಖಾಸಗೀ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್...
ಪರಿಣಾಮಕಾರಿ ಕಲಿಕೆಗೆ ಕಾರ್ಯತಂತ್ರ
ಕೆಲವು ವರ್ಷಗಳ ಹಿಂದೆ, ಓದುವ ಪ್ರಕ್ರಿಯೆಯ ಬಗ್ಗೆ, ವಿದ್ಯಾರ್ಥಿಗಳನ್ನು ಕೇಳಿದ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರಗಳಿರಲಿಲ್ಲ. ಪರಿಣಾಮಕಾರಿ ಅಧ್ಯಯನದ ಕಾರ್ಯತಂತ್ರಗಳೇನು; ಜ್ಞಾಪಕಶಕ್ತಿಯನ್ನು ವೃದ್ಧಿಸಿಕೊಳ್ಳುವುದು ಹೇಗೆ, ಇಂತಹ...
ಕೌಶಲ ವೃದ್ಧಿಗೆ ಡಿಜಿಟಲ್ ಕಲಿಕೆ
ನಿರಂತರವಾಗಿ ಬದಲಾಗುತ್ತಿರುವ ಇಂದಿನ ಸ್ಪರ್ಧಾತ್ಮಕಜಗತ್ತಿನಲ್ಲಿ ಉದ್ಯೋಗಿಗಳು ಮತ್ತು ವಿಧ್ಯಾರ್ಥಿಗಳು ತಮ್ಮ ಕೌಶಲ್ಯಗಳನ್ನು ವೃದ್ಧೀಕರಿಸುವುದುಕಡ್ಡಾಯವಾಗಿದೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ವೃತ್ತಿಪರ ಕೌಶಲ್ಯಗಳ ಬಗ್ಗೆ ಸಾಕಷ್ಟು...