Tag - career

ಉದ್ಯಮದಲ್ಲಿಕ್ರಿಯಾಶೀಲಾಒಳನೋಟಗಳಿಗಾಗಿ: ಪವರ್ಬಿಐ

ಇಂದಿನ ಸ್ಪರ್ಧಾತ್ಮಕ ಔದ್ಯೋಗಿಕ ಜಗತ್ತಿನಲ್ಲಿ ಸಕಾಲಿಕ ನಿರ್ಧಾರಗಳನ್ನು ಮಾಡುವುದು ಮಹತ್ವದ್ದಾಗಿದೆ. ದತ್ತಾಂಶ ವಿಶ್ಲೇಷಣೆಯಿಂದ (ಡೇಟ ಅನಾಲಿಟಿಕ್ಸ್) ದೊರಕುವ ಮಾಹಿತಿ, ನಿರ್ಧಾರಗಳನ್ನು ಮಾಡುವ ಪ್ರಕ್ರಿಯೆಯಲ್ಲಿ ಪ್ರಮುಖ...

ಸಾಧನೆಗೆ ಸಂಜೀವಿನಿ: ಸ್ವಾಟ್ ಅನಾಲಿಸಿಸ್

‘ಎಸ್ಸೆಸ್ಸೆಲ್ಸಿ ಮುಗಿಸಿದ್ದೇನೆ. ಪಿಯುಸಿ ನಂತರ, ಸಿಇಟಿಗೆ ತಯಾರಿಯಾದರೆ ಸಾಕಾ? ಅಥವಾ ಇಂಟಿಗ್ರೇಟೆಡ್ ಕೋರ್ಸ್ ಓದಿ ಜೆಇಇ–ನೀಟ್ ‘ ಪರೀಕ್ಷೆಗೂ ಈಗಿನಿಂದಲೇ ಸಿದ್ಧಗೊಳಿಸುವ ಕಾಲೇಜಿಗೆ ಹೋಗಬೇಕಾ?’ ‘ನನಗೆ ಗಣಿತ ಕಷ್ಟ. ಬರೀ ಬಯಾಲಜಿ...

ವೃತ್ತಿಮತ್ತುಕೋರ್ಸ್ಆಯ್ಕೆ: ಮಾರ್ಗದರ್ಶನಪ್ರಕ್ರಿಯೆ...

ಶಾಲಾಕಾಲೇಜುಗಳಲ್ಲಿಮಾರ್ಗದರ್ಶನನಡೆಯುತ್ತಿರುವಈಸಂದರ್ಭದಲ್ಲಿ, ವಿದ್ಯಾರ್ಥಿಗಳುಮತ್ತುಪೋಷಕರಲ್ಲಿರಬಹುದಾದಆತಂಕ, ಗೊಂದಲಗಳನ್ನುನಿವಾರಿಸಿ, ಸೂಕ್ತವಾದವೃತ್ತಿಮತ್ತುಕೋರ್ಸ್ಆಯ್ಕೆಗೆನೆರವಾಗುವುದೇಈಲೇಖನದಉದ್ದೇಶ.

ಪರಿಣಾಮಕಾರಿ ಕಲಿಕೆಗೆ ಇರಲಿ ಪ್ರಶ್ನಿಸುವ ಕಲೆ

ಕೆಲವು ವರ್ಷಗಳ ಹಿಂದೆ, ನಮ್ಮ ವಿದ್ಯಾರ್ಥಿಗಳಿಗೂ ಅಮೇರಿಕದ ವಿದ್ಯಾರ್ಥಿಗಳಿಗೂ ಒಂದೇ ಶೈಕ್ಷಣಿಕ ವರ್ಷದಲ್ಲಿ ಭೋಧಿಸುತ್ತಿದ್ದ ಸಮಯ. ಪದವಿ ಕೋರ್ಸ್‍ನಲ್ಲಿ ಓದುತ್ತಿದ್ದ ಅಮೇರಿಕದ ವಿದ್ಯಾರ್ಥಿಗಳು ನಿರಂತರವಾಗಿ ಪ್ರಶ್ನೆಗಳನ್ನು ಕೇಳಿ...