Category - Published

ಭೂಲೋಕದ ಸ್ವರ್ಗ ಸ್ವಿಟ್ಜಲ್ರ್ಯಾಂಡಿನಲ್ಲಿ…

ಪಟ್ಟಣವನ್ನು ವಿಭಜಿಸಿದ ವಿಸ್ಪ ನದಿಯ ಕಲರವ, ಹಕ್ಕಿಗಳ ಚಿಲಿಪಿಲಿ, ಲಘುವಾಗಿ ಬೀಳುತ್ತಿದ್ದ ಹಿಮ, ಆ ಪ್ರಾಕೃತಿಕ ಪರಿಸರಕ್ಕೊಂದು ಅಪೂರ್ವ ಸೌಂದರ್ಯದ ಲೇಪನ ಮಾಡಿದಂತಿತ್ತು…ಇಲ್ಲಿನ ಸರೋವರದಲ್ಲಿ ಬೋಟಿಂಗ್ ನಿಷಿದ್ಧ; ಆದರೆ, ಕ್ರಿಕೆಟ್...

ಬೂಡಪೆಸ್ಟ್:ಐತಿಹಾಸಿಕ ಪರಂಪರೆಯ ಸುಂದರ ನಗರ

ಇತ್ತೀಚಿನ ಪೂರ್ವಯೂರೋಪ್ ರಾಷ್ಟ್ರಗಳ ಪ್ರವಾಸದಲ್ಲಿಹಲವಾರುದೃಷ್ಟಿಯಿಂದಅತ್ಯಂತಆಕರ್ಷಣೀಯವಾಗಿದ್ದು, ನಮ್ಮೆಲ್ಲರ ಗಮನಸೆಳೆದ ನಗರವೇಹಂಗೇರಿದೇಶದರಾಜಧಾನಿ ಬೂಡಪೆಸ್ಟ್.

ಉತ್ತರ ಧ್ರುವದಿಂ..!

ಉತ್ತರ ಧ್ರುವದ ಹಿಮಗಿರಿಯ ನಾಡು ನಾರ್ವೆ. ಸುಂದರ ನದೀ ಕಣಿವೆಗಳು, ನೈಸರ್ಗಿಕ ದ್ವೀಪಗುಚ್ಛಗಳ ಈ ದೇಶಕ್ಕೆ ದೈತ್ಯ ಹಡಗಿನಲ್ಲಿ ಸಮುದ್ರದ ಮೇಲೆ ತೇಲುತ್ತಾ ಹೋಗುವುದೇ ಒಂದು ಅನುಪಮ ಅನುಭವ.