Category - Kannada Articles

ಉನ್ನತ ಶಿಕ್ಷಣಕ್ಕೆ ಬೇಕು ಮಾರ್ಗದರ್ಶನ

ಇದು ಕೆಲವು ವರ್ಷಗಳ ಹಿಂದೆ ನಡೆದ ಘಟನೆ. ಜಾನ್ ಮೆಕಾಟ್ರಾನಿಕ್ಸ್‍ ಎಂಜಿನಿಯರಿಂಗ್‍ನ ಸ್ನಾತಕೋತ್ತರ ಪದವಿಯನ್ನು ಅಮೇರಿಕದಲ್ಲಿ ಗಳಿಸಿ ಅಪಾರವಾದ ಆಸೆ-ಆಕಾಂಕ್ಷೆಗಳಿಂದ ಭಾರತಕ್ಕೆಮರಳಿದಾಗ ಅವನಿಗಾದ ಶಾಕ್‍ ಅಷ್ಟಿಷ್ಟಲ್ಲ!ಏಕೆಂದರೆ...

ಭೂಲೋಕದ ಸ್ವರ್ಗ ಸ್ವಿಟ್ಜಲ್ರ್ಯಾಂಡಿನಲ್ಲಿ…

ಪಟ್ಟಣವನ್ನು ವಿಭಜಿಸಿದ ವಿಸ್ಪ ನದಿಯ ಕಲರವ, ಹಕ್ಕಿಗಳ ಚಿಲಿಪಿಲಿ, ಲಘುವಾಗಿ ಬೀಳುತ್ತಿದ್ದ ಹಿಮ, ಆ ಪ್ರಾಕೃತಿಕ ಪರಿಸರಕ್ಕೊಂದು ಅಪೂರ್ವ ಸೌಂದರ್ಯದ ಲೇಪನ ಮಾಡಿದಂತಿತ್ತು…ಇಲ್ಲಿನ ಸರೋವರದಲ್ಲಿ ಬೋಟಿಂಗ್ ನಿಷಿದ್ಧ; ಆದರೆ, ಕ್ರಿಕೆಟ್...

ಬೂಡಪೆಸ್ಟ್:ಐತಿಹಾಸಿಕ ಪರಂಪರೆಯ ಸುಂದರ ನಗರ

ಇತ್ತೀಚಿನ ಪೂರ್ವಯೂರೋಪ್ ರಾಷ್ಟ್ರಗಳ ಪ್ರವಾಸದಲ್ಲಿಹಲವಾರುದೃಷ್ಟಿಯಿಂದಅತ್ಯಂತಆಕರ್ಷಣೀಯವಾಗಿದ್ದು, ನಮ್ಮೆಲ್ಲರ ಗಮನಸೆಳೆದ ನಗರವೇಹಂಗೇರಿದೇಶದರಾಜಧಾನಿ ಬೂಡಪೆಸ್ಟ್.

ಉತ್ತರ ಧ್ರುವದಿಂ..!

ಉತ್ತರ ಧ್ರುವದ ಹಿಮಗಿರಿಯ ನಾಡು ನಾರ್ವೆ. ಸುಂದರ ನದೀ ಕಣಿವೆಗಳು, ನೈಸರ್ಗಿಕ ದ್ವೀಪಗುಚ್ಛಗಳ ಈ ದೇಶಕ್ಕೆ ದೈತ್ಯ ಹಡಗಿನಲ್ಲಿ ಸಮುದ್ರದ ಮೇಲೆ ತೇಲುತ್ತಾ ಹೋಗುವುದೇ ಒಂದು ಅನುಪಮ ಅನುಭವ.

ನೀ ಹೌ…ಬೀಜಿಂಗ್

ಕೆಲವು ವರ್ಷಗಳ ಹಿಂದಿನವರೆಗೂ ಚೀನಾ ಎಂದರೆ ಹಲವು ಗೌಪ್ಯಗಳನ್ನು ತನ್ನೊಳಗೆ ಅಡಗಿಸಿಕೊಂಡಂತೆ ಭಾಸವಾಗುತ್ತಿತ್ತು.ಆದರೆ ಈಗ ಇಡೀ ವಿಶ್ವಕ್ಕೇ ತನ್ನ ಮಾರುಕಟ್ಟೆ ಮೂಲಕ ತೆರೆದುಕೊಂಡಿರುವ ಚೀನಾ ಅಭಿವೃದ್ಧಿಯ ಪಥದಲ್ಲಿ ಮುಂದುವರೆಯುತ್ತಿದೆ...

ಇತಿಹಾಸದ ಪುಟಗಳಿಂದ…ನ್ಯೂರಂಬರ್ಗ್

ಪ್ರತಿ ವರ್ಷ ಫೆಬ್ರವರಿ ತಿಂಗಳ ಎರಡನೇ ವಾರ, ಸಹೋದ್ಯೋಗಿಗಳೊಡನೆ ಕೆಲಸದ ನಿಮಿತ್ತ ಜರ್ಮನಿಯ ನ್ಯೂರಂಬರ್ಗಿಗೆ ಹೋಗುವುದು ಒಂದು ವಾಡಿಕೆಯತಾಂಗಿದೆ. ರಕ್ತವನ್ನು ಹೆಪ್ಪುಗೊಳಿಸುವಂತಹ ಛಳಿಯಲ್ಲಿ, ಕೆಲವೊಮ್ಮೆ ಹೇರಳವಾದ ಹಿಮಪಾತ...