Category - Kannada Articles

ಸಮ್ಮರ್ ಪ್ರಾಜೆಕ್ಟ್: ಭವಿಷ್ಯವನ್ನು ರೂಪಿಸುವ ಮಾರ್ಗ

ಜಾಗತೀಕರಣದ ನಂತರ ಹಿಂದೆಂದೂ ಕಾಣದಂತಹ ರೀತಿಯಲ್ಲಿ ಉದ್ಯೋಗಗಳು ಸೃಷ್ಟಿಯಾಗಿವೆ. ಆದರೂ, ಉದ್ಯಮ ಕ್ಷೇತ್ರದಲ್ಲಿ ಇಂದಿಗೂ ಕೇಳಿಬರುವ ಮಾತು, “ಉತ್ತಮ ಅಭ್ಯರ್ಥಿಗಳೇ ಸಿಕ್ಕುತ್ತಿಲ್ಲ”. ಇದೇ ರೀತಿ, ಅಭ್ಯರ್ಥಿಗಳೂ ಸಹ, ಉತ್ತಮ ಉದ್ಯೋಗದ...

ಮೂರ್ ವುಡ್ಸ್: ಅಪರೂಪದ ನೈಸರ್ಗಿಕ ಸಂಪತ್ತು

ಕೆಲವೇ ದಶಕಗಳ ಹಿಂದೆ ಭೂಮಿಯ ಅರ್ಧದಷ್ಟನ್ನು ಕಾಡುಗಳು ಆವರಿಸಿದ್ದವು; ಈಗ ಕಾಡುಗಳು ಭೂಮಿಯ ಕೇವಲ 9.4%ರಷ್ಟನ್ನು ಮಾತ್ರ ಆವರಿಸಿದೆ. ಅರಣ್ಯನಾಶಕ್ಕೆ ಮುಖ್ಯ ಕಾರಣಗಳೆಂದರೆ ವ್ಯಯಸಾಯ, ಕೈಗಾರಿಕೆಗಳು ಮತ್ತು ನಗರೀಕರಣ. ಇದರ...

ಮಾರ್ಕೆಟಿಂಗ್: ಯಶಸ್ಸಿನ ಏಣಿ

ಬೆಂಗಳೂರಿನ ಪ್ರಖ್ಯಾತ ಮ್ಯಾನೇಜ್‍ಮೆಂಟ್ ಕಾಲೇಜಿನ ಉಪನ್ಯಾಸದಲ್ಲಿ ನಡೆದ ಘಟನೆಯಿದು. ಎಲ್ಲಾ ವಿಧ್ಯಾರ್ಥಿಗಳು ಎಂ.ಬಿ.ಎ. ಕೋರ್ಸಿನ ಅಂತಿಮ ಸೆಮೆಸ್ಟರ್‍ನಲ್ಲಿದ್ದು, ಕೆಲವೇ ದಿನಗಳಲ್ಲಿ ನಡೆಯಲಿದ್ದ ಕ್ಯಾಂಪಸ್ ಸೆಲೆಕ್ಷನ್‍ನಲ್ಲಿ...

ಸಂದರ್ಶನ: ಯಶಸ್ಸು ಹೇಗೆ?

ಉದ್ಯೋಗಕ್ಕಾಗಿ ನಡೆಯುವ ಸಂದರ್ಶನಗಳೆಂದರೆ, ಅನುಭವವಿರುವ ಅಭ್ಯರ್ಥಿಗಳಿಗೂ ಉದ್ವೇಗ, ಆತಂಕವಿರುತ್ತದೆ. ಹಾಗಾಗಿ, ಕಲಿಕೆಯ ಜೊತೆ ಕಾಲೇಜಿನ ಮೋಜಿನ ದಿನಗಳನ್ನು ಆಗಷ್ಟೇ ಮುಗಿಸಿ, ಕ್ಯಾಂಪಸ್ ಸೆಲೆಕ್ಷನ್ ಎದುರಿಸುವ ವಿಧ್ಯಾರ್ಥಿಗಳಿಗೆ...

ಸಮೂಹ ಚರ್ಚೆ: ಯಶಸ್ಸಿನ ಸೂತ್ರ

ಇದೊಂದು ಹನ್ನೆರಡು ವರ್ಷಗಳ ಹಿಂದೆ ನಡೆದ ಘಟನೆ. ನಾನು ಮುಖ್ಯಸ್ಥನಾಗಿದ್ದ ಕಂಪನಿಯೊಂದರಲ್ಲಿ ಕೆಲಸಕ್ಕಾಗಿ ಆಹ್ವಾನಿಸಿ, ಜಾಹೀರಾತು ನೀಡಿದ್ದೆವು. ಆದರೆ, ಆಶ್ಚರ್ಯವೆನ್ನುವಂತೆ ನೂರಾರು ಅಭ್ಯರ್ಥಿಗಳು ತಮ್ಮ ಅರ್ಜಿಗಳೊಂದಿಗೆ ನಮ್ಮ...

ಯಶಸ್ವಿ ವೃತ್ತಿಜೀವನಕ್ಕೆ ಮಾರ್ಗದರ್ಶನ

ಜಾಗತಿಕರಣದ ನಂತರ, ಭಾರತದ ಅರ್ಥವ್ಯವಸ್ಥೆ ಜ್ಞಾನದ, ತಿಳಿವಳಿಕೆಯ ತಳಹದಿಯ ಮೇಲೆ ನಿಂತಿದ್ದು, ಉದ್ಯೋಗಾವಕಾಶಗಳು ವೈವಿಧ್ಯಮಯವಾಗಿವೆ; ಹಾಗೆಯೇ ವೃತ್ತಿಜೀವನ ಸ್ಪರ್ದಾತ್ಮಕವಾಗಿದೆ. ನಿಮ್ಮ ಭವಿಷ್ಯದ ಬಗ್ಗೆ ಚಿಂತಿಸುವಾಗ, ನಿಮಗೆ ಅನೇಕ...