ಇದು ಕೆಲವು ವರ್ಷಗಳ ಹಿಂದೆ ನಡೆದ ಘಟನೆ. ಜಾನ್ ಮೆಕಾಟ್ರಾನಿಕ್ಸ್ ಎಂಜಿನಿಯರಿಂಗ್‍ನ ಸ್ನಾತಕೋತ್ತರ ಪದವಿಯನ್ನು ಅಮೇರಿಕದಲ್ಲಿ ಗಳಿಸಿ ಅಪಾರವಾದ ಆಸೆ-ಆಕಾಂಕ್ಷೆಗಳಿಂದ ಭಾರತಕ್ಕೆಮರಳಿದಾಗ ಅವನಿಗಾದ ಶಾಕ್ ಅಷ್ಟಿಷ್ಟಲ್ಲ!ಏಕೆಂದರೆ...
Tag - jobs
ಆಯ್ಕೆಯಲ್ಲಿ ಜಾಣ್ಮೆಯನ್ನು ಮೆರೆಯಿರಿ
ಇದೀಗ ಎರಡನೇ ಪಿ.ಯು.ಸಿ.ಯಲ್ಲಿ ಮೊದಲನೇ ದರ್ಜೆಯಲ್ಲಿ ಉತ್ತೀರ್ಣನಾಗಿ ಬಿ.ಕಾಂ. ಪದವಿಗೆ ಸೇರುತ್ತಿರುವ ರವಿಯನ್ನು ನೀನೇಕೆ ಬಿ.ಕಾಂ. ಆರಿಸಿಕೊಂಡೆ ಎಂದು ಪ್ರಶ್ನಿಸಿದಾಗ ಬಂದ ಉತ್ತರ: ‘ನಾನು ಗಣಿತದಲ್ಲಿ ಯಾವಾಗಲೂ ಹಿಂದೆ. ಆದ್ದರಿಂದ...
ಮನಸ್ಸಿದ್ದರೆ ಮಾರ್ಗ
ಮನಸ್ಸಿದ್ದರೆ ಮಾರ್ಗವೆಂಬುದು ಜನಪ್ರಿಯ ನುಡಿಗಟ್ಟು ಮಾತ್ರವಲ್ಲ; ಅದರಲ್ಲಿದೆ ಮಾನವನ ಅಂತರಾಳದಲ್ಲಿರುವ ಅಪಾರವಾದ ಶಕ್ತಿಯನ್ನು ಕೇಂದ್ರೀಕರಿಸಿ, ಗುರಿಯನ್ನು ಮುಟ್ಟುವ ಗುಟ್ಟು. ಆದರೂ, ಅದೇಕೆ ಎಲ್ಲರಿಗೂ ತಮ್ಮ ಗುರಿಯನ್ನು...
ಉದ್ಯೋಗ: ಯಶಸ್ಸಿನ ಸೂತ್ರಗಳು
ಉದ್ಯೋಗಿಗಳ ಕಾರ್ಯಕ್ಷಮತೆಯ ಬಗ್ಗೆ ಸಾಮಾನ್ಯವಾಗಿ ಯಾವುದೇ ಸಂಸ್ಥೆಯ ಮುಖ್ಯಸ್ಥರ ಅಭಿಪ್ರಾಯವನ್ನು ಕೇಳಿ: ಶೇಕಡ 20% ಮಾತ್ರ ಅತ್ಯುತ್ತಮ ಮತ್ತು ಶೇಕಡ 60% ಸಾಧಾರಣ ಮಟ್ಟವೆನ್ನುವ ಅಭಿಪ್ರಾಯ ಬರುವುದು ಸಹಜ. ಉಳಿದ 20% ಉದ್ಯೋಗಿಗಳು...
ಪ್ರೇರಣೆ: ಸಿದ್ಧಿಗೆ ಸಂಜೀವಿನಿ
ವೃತ್ತಿ ಜೀವನದಲ್ಲಿ ಯಶಸ್ವಿಯಾಗಬೇಕೆಂಬ ಹಂಬಲ ಅತ್ಯವಶ್ಯ. ಆ ಕನಸುಗಳನ್ನು ಸಾಕಾರಗೊಳಿಸಲು ಸಕಾರಾತ್ಮಕವಾಗಿ ಪರಿಶ್ರಮಪಡಬೇಕಾಗುತ್ತದೆ. ಈ ಪರಿಶ್ರಮಕ್ಕೆ ಪ್ರೇರಣೆಯೇ ಪ್ರಚೋದನೆ. ಉದಾಹರಣೆಗೆ ಬೋನಸ್, ಕಮೀಷನ್, ಪ್ರಶಂಸೆ, ಶ್ಲಾಘನೆಗಳು...
ಪ್ರತಿಭೆಯಿಂದ ಪ್ರತಿಫಲ
ಎಂ.ಬಿ.ಎ., ಬಿ.ಇ., ಇತ್ಯಾದಿ ಕೋರ್ಸ್‍ಗಳಲ್ಲಿ ಸಮ್ಮರ್ ಪ್ರಾಜೆಕ್ಟ್‍ಗಳೊಂದು ಮುಖ್ಯ ಹಂತ. ಕಂಪನಿಯ ಭವಿಷ್ಯವನ್ನು ರೂಪಿಸುವ ನಿರ್ಧಾರಗಳನ್ನು ತೆಗೆದುಕೊಳ್ಳಲು, ಅಧಿಕಾರಿಗಳಿಗೆ ನಿಖರವಾದ ಮತ್ತು ವಿಶ್ವಾಸಾರ್ಹವಾದ ಮಾಹಿತಿಯನ್ನು...