Tag - building career

ಬೇಡಿಕೆಯ ಔದ್ಯೋಗಿಕ ಕ್ಷೇತ್ರಗಳು: ಯಾವ ವೃತ್ತಿ? ಯಾವ ಕೋರ್ಸ್?

ಇತ್ತೀಚೆಗೆ ವಿದ್ಯಾರ್ಥಿಗಳೊಡನೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಬಂದ ಪ್ರಶ್ನೆ: ‘ಭವಿಷ್ಯದ ಅಂದರೆ ಈಗಷ್ಟೇ 9/10ನೇ ತರಗತಿಯಲ್ಲಿರುವ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಗಿಸಿ ವೃತ್ತಿಯನ್ನು ಅನುಸರಿಸುವ ಕಾಲದಲ್ಲಿ (ಸುಮಾರು 8- 10...