Category - Published

ಸಮಯದ ಮನೆಗೆ ಪಯಣ

ಇದು ಕಾಲಾತೀತ ಪಯಣ. ಜಗತ್ತಿನಾದ್ಯಂತ ಸಮಯವನ್ನು ಏಕಸೂತ್ರದಲ್ಲಿ ಕಟ್ಟಿ ಹಾಕಲು ಮಾನವ ನಡೆಸಿದ ಅಪೂರ್ವ ಪ್ರಯತ್ನಗಳನ್ನು ಮನನ ಮಾಡಿಕೊಳ್ಳುವ ಪಯಣ! ಸಮಯದ ಗೊಂಬೆಯ’ ಮನೆ ಎಲ್ಲಿದೆ? ಕೈಗಡಿಯಾರಗಳಲ್ಲೂ, ಮೊಬೈಲ್‍ಗಳಲ್ಲೂ ತಟ್ಟನೆ ಕಾಣಿಸುವ...