Category - Published

ಉದ್ಯಮದಲ್ಲಿಕ್ರಿಯಾಶೀಲಾಒಳನೋಟಗಳಿಗಾಗಿ: ಪವರ್ಬಿಐ

ಇಂದಿನ ಸ್ಪರ್ಧಾತ್ಮಕ ಔದ್ಯೋಗಿಕ ಜಗತ್ತಿನಲ್ಲಿ ಸಕಾಲಿಕ ನಿರ್ಧಾರಗಳನ್ನು ಮಾಡುವುದು ಮಹತ್ವದ್ದಾಗಿದೆ. ದತ್ತಾಂಶ ವಿಶ್ಲೇಷಣೆಯಿಂದ (ಡೇಟ ಅನಾಲಿಟಿಕ್ಸ್) ದೊರಕುವ ಮಾಹಿತಿ, ನಿರ್ಧಾರಗಳನ್ನು ಮಾಡುವ ಪ್ರಕ್ರಿಯೆಯಲ್ಲಿ ಪ್ರಮುಖ...

ವೃತ್ತಿಮತ್ತುಕೋರ್ಸ್ಆಯ್ಕೆ: ಮಾರ್ಗದರ್ಶನಪ್ರಕ್ರಿಯೆ...

ಶಾಲಾಕಾಲೇಜುಗಳಲ್ಲಿಮಾರ್ಗದರ್ಶನನಡೆಯುತ್ತಿರುವಈಸಂದರ್ಭದಲ್ಲಿ, ವಿದ್ಯಾರ್ಥಿಗಳುಮತ್ತುಪೋಷಕರಲ್ಲಿರಬಹುದಾದಆತಂಕ, ಗೊಂದಲಗಳನ್ನುನಿವಾರಿಸಿ, ಸೂಕ್ತವಾದವೃತ್ತಿಮತ್ತುಕೋರ್ಸ್ಆಯ್ಕೆಗೆನೆರವಾಗುವುದೇಈಲೇಖನದಉದ್ದೇಶ.

ಎಸ್‌ಕ್ಯುಎಲ್: ಸರಳ, ಬಹುಪಯೋಗಿ ಪ್ರೋಗ್ರಾಮಿಂಗ್ ಭಾಷೆ

ಏನಿದು ಎಸ್‌ಕ್ಯುಎಲ್? ಇಂದಿನ ಉದ್ಯಮ ಜಗತ್ತಿನಲ್ಲಿ ದತ್ತಾಂಶ (ಡೇಟಾ) ಅತ್ಯಂತ ಮಹತ್ವದ್ದಾಗಿದೆ. ಉದಾಹರಣೆಗೆ, ಕೃತಕ ಬುದ್ಧಿಮತ್ತೆಯ ವ್ಯಾಪಕವಾದ ಬಳಕೆಯ ಹಿಂದಿರುವ ಪ್ರಮುಖ ಸಂಪನ್ಮೂಲವೇ ದತ್ತಾಂಶ. ಈ ದತ್ತಾಂಶದ ಸಂಗ್ರಹಣೆ, ಸಂಘಟನೆ...