Positive Attitude | V Pradeep Kumar

Tag - Positive Attitude

ಉದ್ಯೋಗಾನ್ವೇಷಣೆಗೆ ಬೇಕು ಕೌಶಲಗಳು

ಜಾಗತೀಕರಣ, ಉದಾರೀಕರಣದಂತಹ ಬೆಳವಣಿಗೆಗಳಿಂದ ಗ್ರಾಹಕರ ಆದ್ಯತೆಗಳು ಬದಲಾಗುತ್ತಿವೆ. ಉತ್ಪಾದನಾ ಕ್ರಮಗಳಲ್ಲಿ ನೂತನ ವಿಧಾನಗಳನ್ನು, ಸ್ವಯಂಚಾಲಿತ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ರೊಬೋಟಿಕ್ ತಂತ್ರಜ್ಞಾನದ ಸಹಾಯದಿಂದ ಮಾನವನ ಹಸ್ತಕ್ಷೇಪವಿಲ್ಲದ ಆಟೋಮೇಷನ್ ಹೆಚ್ಚಾಗುತ್ತಿದೆ; ಆದ್ದರಿಂದ ಸಾಂಪ್ರದಾಯಿಕ ಕ್ಷೇತ್ರಗಳಲ್ಲಿನ ಕೆಲಸಗಳು ಕುಂಠಿತವಾಗುತ್ತಲಿದೆ.   Read More

ಕನಸಿನ ಸಾಕಾರಕ್ಕೆ ಇದೋ ಕೈಪಿಡಿ

ಸುಮಾರು ಎಂಟು ವರ್ಷಗಳ ಹಿಂದಿನ ಮಾತು. ದುಬೈನಲ್ಲಿದ್ದ ನನ್ನ ಸ್ನೇಹಿತರ ಮಗ, ರಾಹುಲ್‍ಗೆ ಮಾರ್ಗದರ್ಶನ ಮಾಡುತ್ತಿದ್ದೆ. ಆಗೊಮ್ಮೆ, ನೀನು ‘ವೃತ್ತಿಜೀವನದಲ್ಲೇನು ಮಾಡಬೇಕೆಂದುಕೊಂಡಿದ್ದೀಯ’ ಎಂದು ಕೇಳಿದಾಗ, ಅವನ ಉತ್ತರ “ಏರೋನಾಟಿಕಲ್ ಎಂಜಿನಿಯರ್ ಆಗಿ, ಅಮೇರಿಕದಲ್ಲಿರುವ ನಾಸ ಸೇರುವುದೇ ನನ್ನ ಕನಸು”, ನನ್ನನ್ನು ನಿಜಕ್ಕೂ ಆಶ್ಚರ್ಯಚಕಿತನನ್ನಾಗಿ ಮಾಡಿತು. ಏಕೆಂದರೆ, ರಾಹುಲ್‍ಗೆ ಆಗ ಕೇವಲ ಎಂಟು ವರ್ಷ ಮಾತ್ರ!
Read More

/* ]]> */