Category - Published in Prajavani

ಉನ್ನತ ಶಿಕ್ಷಣಕ್ಕೆ ಬೇಕು ಮಾರ್ಗದರ್ಶನ

ಇದು ಕೆಲವು ವರ್ಷಗಳ ಹಿಂದೆ ನಡೆದ ಘಟನೆ. ಜಾನ್ ಮೆಕಾಟ್ರಾನಿಕ್ಸ್‍ ಎಂಜಿನಿಯರಿಂಗ್‍ನ ಸ್ನಾತಕೋತ್ತರ ಪದವಿಯನ್ನು ಅಮೇರಿಕದಲ್ಲಿ ಗಳಿಸಿ ಅಪಾರವಾದ ಆಸೆ-ಆಕಾಂಕ್ಷೆಗಳಿಂದ ಭಾರತಕ್ಕೆಮರಳಿದಾಗ ಅವನಿಗಾದ ಶಾಕ್‍ ಅಷ್ಟಿಷ್ಟಲ್ಲ!ಏಕೆಂದರೆ...

ಟೈಮ್ಸ್ ಸ್ಕೇರ್: ಜಗತ್ತಿನ ಅತ್ಯಂತ ಜನಪ್ರಿಯ ಸ್ಥಳ

39.20 ದಶಲಕ್ಷ ಜನರು ಭೇಟಿ ನೀಡುವ ಜಗತ್ತಿನ ಅತ್ಯಂತ ಜನಪ್ರಿಯ ಪ್ರೇಕ್ಷಣೀಯ ಸ್ಥಳವೇ ನ್ಯೂಯಾರ್ಕ್‍ನ ಟೈಮ್ಸ್ ಸ್ಕೇರ್. ಇದೊಂದು ಭೋಜನ ಪ್ರಿಯರ ಸ್ವರ್ಗವೂ ಕೂಡ! ಜೂನ್ 21, ಸೂರ್ಯನ ಪ್ರಖರದ ತೀಕ್ಷಣೆಯÀನ್ನು ಅನುಭವಿಸುವ ಸುದೀರ್ಘವಾದ...

ಮನಸ್ಸಿದ್ದರೆ ಮಾರ್ಗ

ಮನಸ್ಸಿದ್ದರೆ ಮಾರ್ಗವೆಂಬುದು ಜನಪ್ರಿಯ ನುಡಿಗಟ್ಟು ಮಾತ್ರವಲ್ಲ; ಅದರಲ್ಲಿದೆ ಮಾನವನ ಅಂತರಾಳದಲ್ಲಿರುವ ಅಪಾರವಾದ ಶಕ್ತಿಯನ್ನು ಕೇಂದ್ರೀಕರಿಸಿ, ಗುರಿಯನ್ನು ಮುಟ್ಟುವ ಗುಟ್ಟು. ಆದರೂ, ಅದೇಕೆ ಎಲ್ಲರಿಗೂ ತಮ್ಮ ಗುರಿಯನ್ನು...

ಸಂವಹನ ಕೌಶಲ ಮತ್ತು ಯಶಸ್ವೀ ವೃತ್ತಿ ಜೀವನ

ವೈಯಕ್ತಿಕ ಮತ್ತು ವೃತ್ತಿ ಬದುಕಿನ ಯಶಸ್ಸಿಗೆ, ಮೂಲತಃ ಸಂವಹನ [Communication] ಕೌಶಲದಿಂದ ಸಾಧಿಸುವ, ಅಂತರ್‍ವೈಯಕ್ತಿಕ ನೈಪುಣ್ಯತೆಯೇ ಆಧಾರ ಸ್ಥಂಭ. ಉದ್ಯೋಗ ಕ್ಷೇತ್ರದ ನಮ್ಮ ಸಂಪರ್ಕವನ್ನು ನಾಲ್ಕು ವಿಧದಲ್ಲಿ ವಿಂಗಡಿಸಬಹುದು:...

ಉದ್ಯೋಗ: ಯಶಸ್ಸಿನ ಸೂತ್ರಗಳು

ಉದ್ಯೋಗಿಗಳ ಕಾರ್ಯಕ್ಷಮತೆಯ ಬಗ್ಗೆ ಸಾಮಾನ್ಯವಾಗಿ ಯಾವುದೇ ಸಂಸ್ಥೆಯ ಮುಖ್ಯಸ್ಥರ ಅಭಿಪ್ರಾಯವನ್ನು ಕೇಳಿ: ಶೇಕಡ 20% ಮಾತ್ರ ಅತ್ಯುತ್ತಮ ಮತ್ತು ಶೇಕಡ 60% ಸಾಧಾರಣ ಮಟ್ಟವೆನ್ನುವ ಅಭಿಪ್ರಾಯ ಬರುವುದು ಸಹಜ. ಉಳಿದ 20% ಉದ್ಯೋಗಿಗಳು...

ಪ್ರತಿಭೆಯಿಂದ ಪ್ರತಿಫಲ

ಎಂ.ಬಿ.ಎ., ಬಿ.ಇ., ಇತ್ಯಾದಿ ಕೋರ್ಸ್‍ಗಳಲ್ಲಿ ಸಮ್ಮರ್ ಪ್ರಾಜೆಕ್ಟ್‍ಗಳೊಂದು ಮುಖ್ಯ ಹಂತ. ಕಂಪನಿಯ ಭವಿಷ್ಯವನ್ನು ರೂಪಿಸುವ ನಿರ್ಧಾರಗಳನ್ನು ತೆಗೆದುಕೊಳ್ಳಲು, ಅಧಿಕಾರಿಗಳಿಗೆ ನಿಖರವಾದ ಮತ್ತು ವಿಶ್ವಾಸಾರ್ಹವಾದ ಮಾಹಿತಿಯನ್ನು...