Category - Articles

ಭೂಗರ್ಭದಲ್ಲೊಂದು ನಗರ

ಈ ಸೋಜಿಗ ನಗರದ ಹೆಸರು ಪಾತ್; ಇದರ ಸುತ್ತಳತೆ 4 ದಶಲಕ್ಷ ಚದರಡಿ; ಇಲ್ಲಿದೆ ಜಗತ್ತಿನ ಅತ್ಯಂತ ದೊಡ್ಡ ಶಾಪಿಂಗ್ ವ್ಯವಸ್ಥೆ ಆದರೆ, ಈ ನಗರ ಭೂಮಿಯ ಮೇಲಿಲ್ಲ! ಒಂದು ಕ್ಷಣ ಊಹಿಸಿ! ಬೆಂಗಳೂರು ನಗರದ ಕಂಟೋನ್‍ಮೆಂಟ್ ರೈಲು ನಿಲ್ದಾಣದಿಂದ...

ಮನಸ್ಸಿದ್ದರೆ ಮಾರ್ಗ

ಮನಸ್ಸಿದ್ದರೆ ಮಾರ್ಗವೆಂಬುದು ಜನಪ್ರಿಯ ನುಡಿಗಟ್ಟು ಮಾತ್ರವಲ್ಲ; ಅದರಲ್ಲಿದೆ ಮಾನವನ ಅಂತರಾಳದಲ್ಲಿರುವ ಅಪಾರವಾದ ಶಕ್ತಿಯನ್ನು ಕೇಂದ್ರೀಕರಿಸಿ, ಗುರಿಯನ್ನು ಮುಟ್ಟುವ ಗುಟ್ಟು. ಆದರೂ, ಅದೇಕೆ ಎಲ್ಲರಿಗೂ ತಮ್ಮ ಗುರಿಯನ್ನು...

ಸಂವಹನ ಕೌಶಲ ಮತ್ತು ಯಶಸ್ವೀ ವೃತ್ತಿ ಜೀವನ

ವೈಯಕ್ತಿಕ ಮತ್ತು ವೃತ್ತಿ ಬದುಕಿನ ಯಶಸ್ಸಿಗೆ, ಮೂಲತಃ ಸಂವಹನ [Communication] ಕೌಶಲದಿಂದ ಸಾಧಿಸುವ, ಅಂತರ್‍ವೈಯಕ್ತಿಕ ನೈಪುಣ್ಯತೆಯೇ ಆಧಾರ ಸ್ಥಂಭ. ಉದ್ಯೋಗ ಕ್ಷೇತ್ರದ ನಮ್ಮ ಸಂಪರ್ಕವನ್ನು ನಾಲ್ಕು ವಿಧದಲ್ಲಿ ವಿಂಗಡಿಸಬಹುದು:...

ಉದ್ಯೋಗ: ಯಶಸ್ಸಿನ ಸೂತ್ರಗಳು

ಉದ್ಯೋಗಿಗಳ ಕಾರ್ಯಕ್ಷಮತೆಯ ಬಗ್ಗೆ ಸಾಮಾನ್ಯವಾಗಿ ಯಾವುದೇ ಸಂಸ್ಥೆಯ ಮುಖ್ಯಸ್ಥರ ಅಭಿಪ್ರಾಯವನ್ನು ಕೇಳಿ: ಶೇಕಡ 20% ಮಾತ್ರ ಅತ್ಯುತ್ತಮ ಮತ್ತು ಶೇಕಡ 60% ಸಾಧಾರಣ ಮಟ್ಟವೆನ್ನುವ ಅಭಿಪ್ರಾಯ ಬರುವುದು ಸಹಜ. ಉಳಿದ 20% ಉದ್ಯೋಗಿಗಳು...