ಶಾಲಾಕಾಲೇಜುಗಳಲ್ಲಿಮಾರ್ಗದರ್ಶನನಡೆಯುತ್ತಿರುವಈಸಂದರ್ಭದಲ್ಲಿ, ವಿದ್ಯಾರ್ಥಿಗಳುಮತ್ತುಪೋಷಕರಲ್ಲಿರಬಹುದಾದಆತಂಕ, ಗೊಂದಲಗಳನ್ನುನಿವಾರಿಸಿ, ಸೂಕ್ತವಾದವೃತ್ತಿಮತ್ತುಕೋರ್ಸ್ಆಯ್ಕೆಗೆನೆರವಾಗುವುದೇಈಲೇಖನದಉದ್ದೇಶ.
Tag - parents
‘ವೃತ್ತಿ ಯೋಜನೆ’ಗಿರಲಿ ಶಿಕ್ಷಕರ ಮಾರ್ಗದರ್ಶನ
ದುಬೈನಲ್ಲಿದ್ದ ನನ್ನ ಸ್ನೇಹಿತರ ಮಗ ರಾಹುಲ್‌ಗೆ ಶಿಕ್ಷಣ ಮಾರ್ಗದರ್ಶನ ನೀಡುತ್ತಿದ್ದೆ. ಕೆಲವು ವರ್ಷಗಳ ಹಿಂದೆ ಒಮ್ಮೆ ಆತನನ್ನು ‘ಮುಂದೆ ನೀನು ಏನಾಗಬೇಕು ಎಂದುಕೊಂಡಿದ್ದೀಯಾ‘ ಎಂದು ಕೇಳಿದೆ. ‘ನಾನು ಏರೋ ನಾಟಿಕಲ್ ಎಂಜಿನಿಯರ್...