Author - V Pradeep Kumar

ದುಬೈ ಡೈರಿ

2003ನೇ ಸೆಪ್ಟೆಂಬರ್ ತಿಂಗಳ 17ನೇ ದಿನದ ನಡು ರಾತ್ರಿಯಲ್ಲಿ ನಡು ವಯಸ್ಸಿನ ನಾನು ಕೆಲಸಕ್ಕಾಗಿ ಬೇರೊಂದು ರಾಷ್ಟ್ರಕ್ಕೆ ಹೊರಡುವ ಹುಚ್ಚು ಸಾಹಸದ ತಯಾರಿಯಲ್ಲಿದ್ದೆ. ಮನೆಯಲ್ಲಿ  ಆತ್ಮೀಯ ಸ್ನೇಹಿತರು ಮತ್ತು ಬಂಧುಗಳ ನಡುವೆ ಸಮಯ...